ಪಡಿತರ ಅಂಗಡಿಯಲ್ಲಿ ಟೊಮ್ಯಾಟೋ ವಿತರಣೆ..?!

Tamilnadu News: ಟೊಮ್ಯಾಟೋ ದರ ಗಗನಕ್ಕೇರಿರುವ ಹಿನ್ನೆಲೆ ತಮಿಳುನಾಡಿನಲ್ಲಿ ಟೊಮ್ಯಾಟೋವನ್ನು ಸಬ್ಸಿಡಿ ದರದಲ್ಲಿ ಪಡಿತರ ಅಂಗಡಿಯಲ್ಲಿ ವಿತರಣೆ ಮಾಡುವ ನಿರ್ಧಾರ ಸರಕಾರ ಮಾಡಿದೆ. ಹಲವೆಡೆ ಟೊಮೆಟೊ ಬೆಲೆ   150 ರೂ. ತಲುಪಿದ್ದು, ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ 60ರೂ.ವಿನಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಪಡಿತರ ಅಂಗಡಿಗಳಲ್ಲಿ ಟೊಮೇಟೊ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100-130 ರೂ.ಗೆ ಲಭ್ಯವಿದ್ದು, ಸರಕಾರ ಅರ್ಧ ಬೆಲೆಗೆ ಮಾರಾಟ ಆರಂಭಿಸಿರುವುದು ನಮಗೆ ಸಂತಸ ತಂದಿದೆ ಎನ್ನುತ್ತಾರೆ ಜನ ಸಾಮಾನ್ಯರು. ಜೊತೆಗೆ … Continue reading ಪಡಿತರ ಅಂಗಡಿಯಲ್ಲಿ ಟೊಮ್ಯಾಟೋ ವಿತರಣೆ..?!