ಟೊಮೆಟೋ ಸೂಪ್ ರೆಸಿಪಿ

Recipe: ಚಳಿಗಾಲ ಶುರುವಾಗಿದೆ. ಸಂಜೆ ಆಗ್ತಿದ್ದಂಗೆ ಏನಾದರೂ ಬಿಸಿ ಬಿಸಿ ಪದಾರ್ಥ ತಿನ್ನಬೇಕು ಅಂತಾ ಮನಸ್ಸಾಗುತ್ತದೆ. ಆದರೆ ಈ ಸಮಯದಲ್ಲಿ ನಾವು ಎಷ್ಟು ಆರೋಗ್ಯಕರ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುತ್ತೆವೋ ಅಷ್ಟು ಉತ್ತಮ. ಹಾಗಾಗಿ ನಾವು ಚಳಿಗಾಲದ ಸ್ಪೆಶಲ್ ಆಗಿ, ಬಿಸಿ ಬಿಸಿ ಟೊಮೆಟೋ ಸೂಪ್ ರೆಸಿಪಿ ಹೇಳಲಿದ್ದೇವೆ. 5ರಿಂದ 6 ಟೊಮೆಟೋ ಹಣ್ಣಿಗೆ ಗೀಟು ಹಾಕಿ, ನೀರಿನಲ್ಲಿ ಕುದಿಸಿ, ಸಿಪ್ಪೆ ತೆಗೆಯಿರಿ. ಈಗ ಒಂದು ಪ್ಯಾನ್‌ಗೆ ಎಣ್ಣೆ ಒಂದು ಈರುಳ್ಳಿ, 4ರಿಂದ … Continue reading ಟೊಮೆಟೋ ಸೂಪ್ ರೆಸಿಪಿ