Traffic Rules Break: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ ಪೊಲೀಸ್:

ಹುಬ್ಬಳ್ಳಿ: ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ದಂಡ ಕಟ್ಟುವುದು ಹೊಸದೇನಲ್ಲ.ಆದರೆ  ಪೊಲೀಸರೇ ನಿಯಮ ಉಲ್ಲಂಘಿಸಿದ್ರೆ ಏನ್ ಮಾಡ್ಬೇಕು. ಆದರೆ ಇಲ್ಲೊಬ್ಬ ಟ್ರಾಫಿಕ್ ಪೋಲಿಸ್  ಹೆಲ್ಮೆಟ್ ಇಲ್ಲದೆ ರಸ್ತೆಗಿಳಿದ ಪೊಲೀಸಪ್ಪನಿಗೆ ದಂಡ ಹಾಕಿದ ಘಟನೆ ಹುಬ್ಬಳಿಯ ಶಿರೂರು ಪಾರ್ಕ್ ನಲ್ಲಿ ನಡೆದಿದೆ. ಅನೇಕ ಬಾರಿ ಪೊಲೀಸರೇ ರೂಲ್ಸ್ ಬ್ರೇಕ್ ಮಾಡ್ತಾರೆ ಸಿಗ್ನಲ್ ಜಂಪ್ ಮಾಡೋದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸೋದು ಹೀಗೆ ಅನೇಕ ನಿಯಮಗಳನ್ನು ಪೊಲೀಸರು ಕೂಡ ಉಲ್ಲಂಘನೆ ಮಾಡ್ತಾ ಇರ್ತಾರೆ ಅದಕ್ಕೆ ಏನು ಮಾಡೋದು … Continue reading Traffic Rules Break: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ ಪೊಲೀಸ್: