Train : ರೈಲಿಗೂ ಹುಟ್ಟು ಹಬ್ಬದ ಸಂಭ್ರಮ..! ಅಲಂಕಾರಗೊಂಡ ರೈಲು …!
Banglore News : ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಿ ಆಗಸ್ಟ್ .3ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆ ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ನಗರ ರೈಲು ನಿಲ್ದಾಣದಲ್ಲಿ ಇಂದು ಫಾಸ್ಟ್ ಪ್ಯಾಸೆಂಜರ್ ರೈಲಿನ ಹುಟ್ಟು ಹಬ್ಬವನ್ನಾಚರಿಸಿ ಸಂಭ್ರಮಿಸಲಾಯಿತು. ತುಮಕೂರು ರೈಲು ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಫಾಸ್ಟ್ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಿ 10 ವರ್ಷ ಸಂದಿರುವ ಸಂಭ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ವೇದಿಕೆಯಿಂದ ವಿಶೇಷವಾಗಿ ಆಚರಿಸಲಾಯಿತು. ರೈಲನ್ನು ಬಾಳೆ ಕಂದು, … Continue reading Train : ರೈಲಿಗೂ ಹುಟ್ಟು ಹಬ್ಬದ ಸಂಭ್ರಮ..! ಅಲಂಕಾರಗೊಂಡ ರೈಲು …!
Copy and paste this URL into your WordPress site to embed
Copy and paste this code into your site to embed