ಮಂಗಳಮುಖಿಯರಿಂದ ಉಡುಪಿಯಲ್ಲಿ ಕ್ಯಾಂಟೀನ್ ಪ್ರಾರಂಭ

special story ಹೌದು ಸ್ನೇಹಿತರೆ ಸಿಗ್ನಲಗಳಲ್ಲಿ ಮಂಗಳಮುಖಿಯರು ಹತ್ತು ಇಪ್ಪತ್ತು ರೂಪಾಯಿಗೆ ಕೈ ಚಾಚುವ ಕಾಲ ಮರೆಯಾಗುತ್ತಿದೆ. ಪ್ರತಿಯೊಬ್ಬರು ಸ್ವಾವಲಂಬಿಯಾಗಿ  ಮರ್ಯಾದೆಯಿಂದ ಬದುಕಬೇಕು ಎನ್ನು ದೃಷ್ಠಿಯಿಂದ ಹಲವಾರು ಮಂಗಳಮುಖಿಯರು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತಿದ್ದಾರೆ. ಅದೇ ರೀತಿ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಮಂಗಳಮುಖಿಯರು ಕ್ಯಾಂಟಿನ್ ತೆರೆಯುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಹಲವಾರು ಜನರಿಗೆ ಮಾದರಿಯಾಗಿದ್ದಾರೆ.. ನಗರ ಬಸ್ ಸ್ಟಾಂಡ್ ಪಕ್ಕದಲ್ಲಿ ಪ್ರಯಾಣಿಕರ ಮತ್ತು ರಾತ್ರಿ ಕೆಲಸಗಾರರಿಗೆ ಅನುಕೂಲವಾಗುವ ಸಲುವಾಗಿ  ಮೂರು ಜನ ಮಂಗಳಮುಖಿಯರು ಸೇರಿ ರಾತ್ರಿ … Continue reading ಮಂಗಳಮುಖಿಯರಿಂದ ಉಡುಪಿಯಲ್ಲಿ ಕ್ಯಾಂಟೀನ್ ಪ್ರಾರಂಭ