ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

International News: ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಪ್ರಕರಣ ಅಂದ್ರೆ ಅದು ಪ್ರಜ್ವಲ್ ರೇವಣ್ಣ ಪ್ರಕರಣ. ಆದರೆ ಥೈಲ್ಯಾಂಡ್‌ನಲ್ಲಿ ಓರ್ವ ಮಹಿಳಾ ರಾಜಕಾರಣಿ ತನ್ನ ದತ್ತುಪುತ್ರನೊಂದಿಗೆ ಸರಸದಲ್ಲಿ ತೊಡಗಿರುವಾಗ, ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಆದರೆ ನಿಜವಾದ ಶಾಕಿಂಗ್ ವಿಷಯ ಅಂದ್ರೆ, ಆಕೆಯ ದತ್ತು ಪುತ್ರ ಸನ್ಯಾಸಿ ಅನ್ನೋದು. ಇನ್ನು ಈಕೆ ದತ್ತುಪುತ್ರನೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. 45 ವರ್ಷದ ಪ್ರಪಾಪೋರ್ನ್ ಚೋಯಿವಾಡ್ಕೋ ತನ್ನ ದತ್ತುಪುತ್ರನಾದ 24 ವರ್ಷದ ಫ್ರಾ ಮಹಾ … Continue reading ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ