ಬೊಜ್ಜು ಕರಗಲು ಈ ಸರಳ ಟಿಪ್ಸ್ ಉಪಯೋಗಿಸಿ ನೋಡಿ..
Health Tips: ಇಂದಿನ ಕಾಲದವರ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅನ್ನೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ, ಜಿಮ್, ಡಯಟ್ ಎಲ್ಲವನ್ನೂ ಮಾಡಲಾಗುತ್ತದೆ. ಆದರೂ ಕೆಲವರ ಬೊಜ್ಜು ಕರಗುವುದಿಲ್ಲ. ಇದಕ್ಕಾಗಿ ಡಾಕ್ಟರ್ ಸಂದೀಪ್ ಶರ್ಮಾ ಸರಳ ಉಪಾಯ ನೀಡಿದ್ದಾರೆ. ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇರುವ ಕಾರಣಕ್ಕೆ, ಬೊಜ್ಜು ಬೆಳೆಯುತ್ತದೆ. ಜಂಕ್ ಫುಡ್, ಎಣ್ಣೆಯ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇತ್ತೀಚೆಗೆ ಮಕ್ಕಳಲ್ಲೂ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ. ಏಕೆಂದರೆ, ಜನ ಸಾಂಪ್ರದಾಯಿಕ ಅಡುಗೆಗಳಿಗಿಂತ ಹೆಚ್ಚಾಗಿ, ಫಾಸ್ಟ್ ಫುಡ್ … Continue reading ಬೊಜ್ಜು ಕರಗಲು ಈ ಸರಳ ಟಿಪ್ಸ್ ಉಪಯೋಗಿಸಿ ನೋಡಿ..
Copy and paste this URL into your WordPress site to embed
Copy and paste this code into your site to embed