ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..

ವಯಸ್ಸಾದ ಮೇಲೆ ಮಂಡಿನೋವು, ಕಾಲು ನೋವು ಬರೋದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ವಯಸ್ಸಾದವರಿಗಷ್ಟೇ ಅಲ್ಲ, ಯುವ ಪೀಳಿಗೆಯವರಿಗೂ ಮಂಡಿ ನೋವು, ಕಾಲು ನೋವು ಬರುತ್ತಿದೆ. ಹಾಗಾಗಿ ಇಂದು ನಾವು ಕಾಲು ನೋವು, ಮಂಡಿನೋವಿಗಾಗಿ ಮನೆಯಲ್ಲೇ ಯಾವ ಮದ್ದು ತಯಾರಿಸಿ, ಸೇವಿಸಬೇಕು ಎಂದು ಹೇಳಲಿದ್ದೇವೆ.. ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ಮೆಂತ್ಯೆಯನ್ನು ಹಾಕಿಡಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ. ಮತ್ತು ನೆನೆದ ಮೆಂತ್ಯೆಯನ್ನ ಕೂಡ ತಿನ್ನಬೇಕು. ಇದರಿಂದ ಮಂಡಿ … Continue reading ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..