ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಪೂಜಿಸಿ….!

Devotional story: ಒಂದೊಂದು ವಾರ ಒಂದೊಂದು ದೇವರಿಗೆ ಪೂಜಿಸುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೆಯೇ ಮಂಗಳವಾರ ಹನುಮಂತನನ್ನು ಭಕ್ತಿ, ಶ್ರದ್ದೆ ಇಂದ ಭಕ್ತರು ಪೂಜಿಸುತ್ತಾರೆ. ಹನುಮ ಚಿರಂಜೀವಿ ಬೇಡಿದ ವರಗಳನ್ನು ಶೀಘ್ರವಾಗಿ ಪ್ರಸಾದಿಸುವ ಕರುಣಾಮಯಿ, ಆದರೆ ಮಂಗಳವಾರ ಹನುಮಂತನನ್ನು ಹೇಗೆ ಪೂಜಿಸಿದರೆ ಅವರ ಕೃಪೆಗೆ ಪಾತ್ರರಾಗಬಹುದು ಎಂಬ ಗೊಂದಲ ಸಾಮಾನ್ಯಾಗಿ ಎಲ್ಲರಲ್ಲಿ ಇರುತ್ತದೆ. ಹಾಗೂ ಕೆಲವರು ಎಷ್ಟೇ ಪೂಜೆ ಮಾಡಿದರು ಫಲ ಸಿಗಲಿಲ್ಲವೆಂದು ನಿರಾಸೆಯಿಂದ ಪೂಜಿಸುವುದನ್ನೇ ಬಿಟ್ಟುಬಿಡುತ್ತಾರೆ, ಆದರೆ ಪ್ರತಿಯೊಬ್ಬರು ನೆನಪಿನಲ್ಲಿ ಇಟ್ಟು … Continue reading ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಪೂಜಿಸಿ….!