ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..
Spiritual: ಹಿಂದೂಗಳು ಪ್ರತೀ ವರ್ಷ ದೀಪಾವಳಿ ಮುಗಿದ ಬಳಿಕ, ತುಳಸಿ ಪೂಜೆ ಮಾಡುತ್ತಾರೆ. ಈ ದಿನ ತುಳಸಿಯೊಂದಿಗೆ ಸಾಲಿಗ್ರಾಮ ವಿವಾಹ ಮಾಡಲಾಗುತ್ತದೆ. ಹಾಗಾದ್ರೆ ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆಯನ್ನು ತಿಳಿಯೋಣ ಬನ್ನಿ.. ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದ ವೃಂದಾಳ ಪತಿಯಾಗಿದ್ದ ಜಲಂಧರ ರಾಕ್ಷಸನಾಗಿದ್ದ. ಅವನು ಋಷಿಮುನಿಗಳಿಗೆ ಉಪಟಳ ನೀಡುತ್ತಿದ್ದ. ಅವನಿಂದ ಬೇಸತ್ತ ಋಷಿಮುನಿಗಳು, ವಿಷ್ಣುವಿನ ಬಳಿ ಜಲಂಧನನ ಸಂಹಾರಕ್ಕಾಗಿ ಬೇಡಿಕೆ ಇಟ್ಟರು. ಆದರೆ ವಿಷ್ಣುವಿಗೆ ಜಲಂಧರನನ್ನು ಕೊಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ, ವೃಂದಾ ಪತಿವೃತೆಯಾಗಿದ್ದಳು. ಅವಳ ಪಾತಿವೃತ್ಯ … Continue reading ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..
Copy and paste this URL into your WordPress site to embed
Copy and paste this code into your site to embed