ಎಣ್ಣೆ ಏಟಿನಲ್ಲೇ ಟೀಚರ್ ಪಾಠ…!

Tumukur News: ಎಣ್ಣೆ  ಕುಡಿದು  ಟೀಚರ್ ಪಾಠ ಮಾಡಿತ್ತಿದ್ದ ವಿಚಾರ ಇದೀಗ ಬಹಿರಂಗವಾಗಿದೆ. ದುರಭ್ಯಾಸ ಮಾಡಬಾರದು ಎನ್ನುವ ಅಧ್ಯಾಪಕರೇ ಈ ರೀತಿ ಮಾಡಿರೋದು ನಿಜಕ್ಕೂ ಶೋಚನೀಯ ವಿಚಾರ.ತುಮಕೂರು ಜಿಲ್ಲೆಯ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಗಂಗಲಕ್ಷ್ಮಮ್ಮ ಎಂಬ ಶಿಕ್ಷಕಿಗೆ ಕುಡಿತದ ಚಟ ಇದ್ದಿದ್ದು ಈಗ  ಬಹಿರಂಗವಾಗಿದೆ, ನಿತ್ಯ ಮದ್ಯ ಸೇವನೆ ಮಾಡಿಯೇ ಶಾಲೆಗೆ ಬರುತ್ತಿದ್ದ ಗಂಗಮ್ಮಳ ನಾಟಕ  ಬಯಲಾಗಿದೆ.  ಇಷ್ಟೇ ಅಲ್ಲದೆ ಎಣ್ಣೆ ನಶೆ ಇಳಿದಾಗ ಮತ್ತೇರಲು ತನ್ನ ಡ್ರವರ್ ಒಳಗೂ … Continue reading ಎಣ್ಣೆ ಏಟಿನಲ್ಲೇ ಟೀಚರ್ ಪಾಠ…!