ತುಮುಕೂರು: ತುಮಕೂರಿನಲ್ಲಿದೆ ‘ಕೈ’ ನಾಯಕರಿಂದ ಉದ್ಘಾಟನೆಗೊಂಡ ಸಾವರ್ಕರ್ ಉದ್ಯಾಣವನ
Tumukur news: ತುಮುಕಕೂರಿನಲ್ಲಿ ಸಾವರ್ಕರ್ ಹೆಸರಿನಲ್ಲಿ ಉದ್ಯಾಣವನವೊಂದು ಹಿಂದೆಯೇ ರೂಪಿಸಲಾಗಿದೆ ಹಾಗು ಪಾರ್ಕ್ ಉದ್ಘಾಟನೆಗೊಂಡಿದ್ದೇ ಕೈ ನಾಯಕರಿಂದಲೇ ಹಾಗೆಯೆ ಕಾಂಗ್ರೆಸ್ ಆಡಳಿತದಲ್ಲಿರುವಾಗಲೇ ಈ ಪಾರ್ಕ್ ನಿರ್ಮಾಣಗೊಂಡಿದೆ ಎಂದು ತಿಳಿದು ಬಂದಿದೆ. 2016ರಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಿಎಂ ಆಗಿದ್ದಂತಹ ಸಂದರ್ಭದಲ್ಲಿಯೇ ಈ ಪಾಕರ್ಕ್ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 1 ಕೋಟಿ ವೆಚ್ಚದಲ್ಲಿ ಪಾರ್ಕ್ ಯೋಜನೆಗೊಂಡು ನಿರ್ಮಿಸಲಾಗಿದೆ.ಈಗ ಸಾವರ್ಕರ್ ವೀರ ಸೇನಾನಿ ಅಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ಸರಕಾರವೇ 2016ರಲ್ಲಿ ತುಮಕೂರಿನಲ್ಲಿರುವ ಪಾರ್ಕ್ ನಲ್ಲಿ ಸ್ವಾತಂತ್ರ್ಯ … Continue reading ತುಮುಕೂರು: ತುಮಕೂರಿನಲ್ಲಿದೆ ‘ಕೈ’ ನಾಯಕರಿಂದ ಉದ್ಘಾಟನೆಗೊಂಡ ಸಾವರ್ಕರ್ ಉದ್ಯಾಣವನ
Copy and paste this URL into your WordPress site to embed
Copy and paste this code into your site to embed