ರೈತರಿಗೆ ಸಾಗುವಳಿ ಚೀಟಿ ನೀಡಲು ಮುಂದಾದ ಬಗರ್ ಹುಕುಂ ಸಭೆಗೆ ತಡೆಯೊಡ್ಡಿದ ಬಿಜೆಪಿ

Tumkuru News: ಗುಬ್ಬಿ, ತುಮಕೂರು: ರಾಜ್ಯದಲ್ಲೇ ಅತೀ ಹೆಚ್ಚು ಸಾಗುವಳಿ ಚೀಟಿ ವಿತರಣೆಯಲ್ಲಿ ಗುಬ್ಬಿ ಕ್ಷೇತ್ರವೂ ಒಂದು. ಆದರೆ ಇಂದು ಗುಬ್ಬಿಯ ಬಗರ್ ಹುಕುಂ ಸಭೆಯಲ್ಲಿ ಒಂದು ನಾಟಕೀಯ ಬೆಳವಣಿಗೆ ನಡೆದಿದೆ. ತಾಲ್ಲೂಕಿನ ಶಾಸಕರು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿ ಹಾಗೂ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಆ ಪಕ್ಷದ ಮುಖಂಡರನ್ನು ತಾಲ್ಲೂಕಿನ ಬಗರ್ ಹುಕುಂ ಸಮಿತಿಯ ಸದಸ್ಯರನ್ನಾಗಿ ನೇಮಿಸುವುದು ಸರ್ವೇ ಸಾಮಾನ್ಯ. ಅದೇ ರೀತಿ ರಾಜ್ಯ ಬಿಜೆಪಿ ಸರ್ಕಾರವು ತಮ್ಮ ಪಕ್ಷದ ನಾಯಕರುಗಳನ್ನ ಬಗರ್ … Continue reading ರೈತರಿಗೆ ಸಾಗುವಳಿ ಚೀಟಿ ನೀಡಲು ಮುಂದಾದ ಬಗರ್ ಹುಕುಂ ಸಭೆಗೆ ತಡೆಯೊಡ್ಡಿದ ಬಿಜೆಪಿ