Baby : ಮೂಢನಂಬಿಕೆಗೆ ಬಲಿಯಾಯಿತೇ ಕಂದಮ್ಮ…!

Tumukur News : ತುಮುಕೂರಿನಲ್ಲಿ ಮೈಲಿಗೆ ಎಂದು ಬಾಣಂತಿಯನ್ನು ಊರಿಂದ ಹೊರಗೆ ಜೋಪಡಿಯಲ್ಲಿ ಗಾಳಿ ಮಳೆಗೆ ಇರಿಸಿ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗಿಟ್ಟಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗುವು ಶೀತದಿಂದ ಬಳಲುತ್ತಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎನ್ನಲಾಗಿದೆ. ಇನ್ನು ಕುಟುಂಬಸ್ಥರು ಮೈಲಿಗೆ … Continue reading Baby : ಮೂಢನಂಬಿಕೆಗೆ ಬಲಿಯಾಯಿತೇ ಕಂದಮ್ಮ…!