ತುಮಕೂರು: ಕ್ರೂಸರ್ , ಲಾರಿ ನಡುವೆ ಭೀಕರ ಅಪಘಾತ: 9 ಸಾವು 14 ಜನರಿಗೆ ಗಂಭೀರ ಗಾಯ

Accident News: ತುಮಕೂರಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಬಡ ಕಾರ್ಮಿಕರು ಕ್ರೂಸರ್​ಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಕ್ರೂಸರ್ ನಲ್ಲಿ 12 ಜನರನ್ನು ಮಾತ್ರ ತುಂಬ ಬಹುದು ಆದರೆ ಅದಕ್ಕಿಂತ ಹೆಚ್ಚು ಜನರನ್ನು ತುಂಬಿ ಬರಲಾಗುತ್ತಿದೆ. ಈ ಪರಿಣಾಮ ಅವಘಡಗಳು ಸಂಭವಿಸುತ್ತಿವೆ.ಕಳ್ಳಂಬೆಳ್ಳ ಚೆಕ್​ಪೋಸ್ಟ್ ಹಾಗೂ ಟೋಲ್​ ಬಳಿ ಪದೇಪದೆ ಇಂಥ ಅಪಘಾತಗಳು ಸಂಭವಿಸುತ್ತಿವೆ. ಕ್ರೂಸರ್ ಗೆ ಲಾರಿ ಡಿಕ್ಕಿಯಾದ ಪರಿಣಾಮ … Continue reading ತುಮಕೂರು: ಕ್ರೂಸರ್ , ಲಾರಿ ನಡುವೆ ಭೀಕರ ಅಪಘಾತ: 9 ಸಾವು 14 ಜನರಿಗೆ ಗಂಭೀರ ಗಾಯ