ಟರ್ಕಿ,ಸಿರಿಯಾ ಭೂಕಂಪನ; ಏರುತ್ತಲೇಯಿದೆ ಸಾವಿನ ಸಂಖ್ಯೆ

Turkey, Syria Earthquake ಬೆಂಗಳೂರು(ಫೆ.8): ಟರ್ಕಿ, ಸಿರಿಯಾ ದೇಶದಲ್ಲಿ  ಎಂದೂ ಕಂಡು ಕೇಳರಿಯದಂತೆ ಭೂಕಂಪನ ಸಂಭವಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಎಲ್ಲೆಲ್ಲೂ ಚೀರಾಟದ ಕೂಗು ಕೇಳಿಬರುತ್ತಿದೆ. ಕಟ್ಟಡಗಳು ಕುಸಿದು ಬಿದ್ದು, ಮಣ್ಣಿನ ಅಡಿ ಊತುಕೊಂಡ ಜನಗಳು ಸಾವು ಬದುಕಿನ ಅಡಿ ನರಳಿ, ಕೊನೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 7 ಸಾವಿರಕ್ಕೂ ಅಧಿಕವಾಗಿ ಕಂಡುಬರುತ್ತಿದೆ. ಟರ್ಕಿ ದೇಶದಲ್ಲಿ ಇದೀಗ ವಾತಾವರಣವೂ ತೀವ್ರವಾದ ಬದಲಾವಣೆ ಆಗುತ್ತಿದ್ದು, ಕೊರೆವ ಚಳಿಯಲ್ಲಿ ಜನ … Continue reading ಟರ್ಕಿ,ಸಿರಿಯಾ ಭೂಕಂಪನ; ಏರುತ್ತಲೇಯಿದೆ ಸಾವಿನ ಸಂಖ್ಯೆ