ಟ್ಯೂಶನ್ ಗೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆ…!
State News: ಈ ಘಟನೆ ಮಳವಳ್ಳಿ ಪಟ್ಟಣದ ಮೈಸೂರ್ ರಸ್ತೆಯಲ್ಲಿ ನಡೆದಿದೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಮಧ್ಯಾಹ್ನ 10 ವರ್ಷದ ಬಾಲಕಿ ಟ್ಯೂಶನ್ ಗಾಗಿ ಮನೆ ಇಂದ ಹೊರಟಿದ್ದಳು . ಆದರೆ ಸಂಜೆಯಾದರೂ ಬಾಲಕಿ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಬಾಲಕಿಯ ಮೃತದೇಹ ಟ್ಯೂಷನ್ ನಡೆಸುತ್ತಿದ್ದ ನಿವಾಸದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಮನೆಯ ಸಂಪಿನಲ್ಲಿ ಪತ್ತೆಯಾಗಿದೆ. ಇನ್ನು ಆ ಬಾಲಕಿಯ ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ … Continue reading ಟ್ಯೂಶನ್ ಗೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆ…!
Copy and paste this URL into your WordPress site to embed
Copy and paste this code into your site to embed