ಟಿವಿ ಚಾನೆಲ್ ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಟ್ರಾಯ್

ದೆಹಲಿ: ಭಾರತೀಯ ದೂರಸಂಪರ್ಕ ಪ್ರಾಧಿಕಾರವು, ಪ್ರಸಾರಕರ ಗುಂಪಿನ ವ್ಯಾಪ್ತಿಯಲ್ಲಿ ಬರುವ ಟಿವಿ ಚಾನೆಲ್ ಗಳ ದರಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿದೆ. ‘ನ್ಯೂ ಟಾರಿಫ್ ಆರ್ಡರ್ 2.0’ ಅನ್ನು ಟ್ರಾಯ್ ಪ್ರಕಟಿಸಿದೆ. ಇದರನ್ವಯ ಟಿವಿ ಚಾನೆಲ್ ಗಳ ದರದಲ್ಲಿ 12 ರೂಪಾಯಿ ಬದಲಾಗಿ 19 ರೂಪಾಯಿಗೆ ನಿಗದಿಪಡಿಸಿದ್ದು, ಪರಿಷ್ಕೃತ ನಿಯಮವು 2023ರ ಫೆಬ್ರುವರಿ 1 ರಿಂದ ಜಾರಿಗೆ ಬರಲಿದೆ. ಚುನಾವಣಾ ಆಯುಕ್ತ ಅರುಣ್ ಗೊಯೇಲ್ ನೇಮಕಾತಿ ಕಡತವನ್ನು ಕೇಳಿದ ಸುಪ್ರೀಂಕೋರ್ಟ್ ಮೊದಲು ಚಾನೆಲ್ ಗಳಿಗೆ 12 ರೂ. ದರವನ್ನು … Continue reading ಟಿವಿ ಚಾನೆಲ್ ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಟ್ರಾಯ್