ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!

International News: ಬ್ರೆಸ್ಲಿಯಾದಲ್ಲಿ 19 ವರುಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಆದರೆ ವಿಚಿತ್ರ ಏನೆಂದರೆ ಈ ಮಕ್ಕಳ ತಂದೆ ಬೇರೆ ಬೇರೆ. ಹೌದು ತಂತ್ರಜ್ಞಾನ ಇಷ್ಟು ಮುಂದುವರಿದಿರುವಾಗಲೂ ಕೆಲವು ವೈಶಿಷ್ಟ್ಯಗಳಿಗೆ ಕಾರಣ ಪತ್ತೆ ಮಾಡುವುದು ಸುಲಭವಾಗುವುದಿಲ್ಲ. ಆದರೆ ಬ್ರೆಜಿಲ್‌ನಲ್ಲಿನ ಈ ಪ್ರಕರಣ ಮತ್ತಷ್ಟು ವಿಸ್ಮಯ ಮೂಡಿಸಿದೆ. ೧೯ ರ‍್ಷದ ಬ್ರೆಜಿಲ್ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮನೀಡಿದ್ದಾಳೆ. ವಿಶೇಷವೆಂದರೆ ಈ ಎರಡೂ ಮಕ್ಕಳ ತಂದೆ ಬೇರೆ ಬೇರೆ! ಇದು ಅಪರೂಪದಲ್ಲಿಯೇ ಅತಿ ಅಪರೂಪದ … Continue reading ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!