ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..

ನಟಿ ಅಮೂಲ್ಯಾ ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಅಲ್ಲದೇ ಹುಟ್ಟುಹಬ್ಬದ ಸಂಭ್ರಮ ಕೂಡ ಹೌದು. ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿರುವ ಅಮೂಲ್ಯಾ, ಹೊಸ ಹೊಸ ಫೋಟೋ ಶೂಟ್ ಮಾಡಿಸಿ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಇಂದೂ ಕೂಡ ಅಮೂಲ್ಯಾ, ತಮ್ಮ ಅವಳಿ ಮಕ್ಕಳಿಗೆ 6 ತಿಂಗಳು ತುಂಬಿದ್ದಕ್ಕಾಗಿ, ಹೊಸ ಫೋಟೋ ಶೂಟ್ ಮಾಡಿಸಿ, ಅದನ್ನ ಶೇರ್ ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅಮೂಲ್ಯಾ, ನನ್ನ ಅವಳಿ ಹುಡುಗರೊಂದಿಗೆ 6 ತಿಂಗಳ ವಿಸ್ಮಯಕಾರಿಯಾಗಿ ಬೆರಗುಗೊಳಿಸುವ ಮಾತೃತ್ವದ ಪ್ರಯಾಣವು … Continue reading ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..