ಭಾರತದಲ್ಲೂ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಟ್ವೀಟರ್..!
ದೆಹಲಿ: ಟ್ವಿಟರ್ ಕಂಪನಿಯು ಭಾರತದಲ್ಲಿಯೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದೆ. ಭಾರತದಲ್ಲಿ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಅಷ್ಟೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದಾರೆ ಎಂದು ಟ್ವಿಟರ್ ಇಂಡಿಯಾ ನೌಕರರೊಬ್ಬರು ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವಿಟರ್ ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಟ್ವಿಟರ್ ಕಂಪನಿಯನ್ನು ಆರೋಗ್ಯಕರ ಹಾದಿಗೆ ತರುವ ಪ್ರಯತ್ನವಾಗಿ ನಾವು ನಮ್ಮ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಮಾಡುವ ಕಷ್ಟದ ಪ್ರಕ್ರಿಯೆಯನ್ನು ಶುಕ್ರವಾರ ಆರಂಭಿಸಲಿದ್ದೇವೆ ಎಂದು ಕಂಪನಿಯ ನೌಕರಿಗೆ ಈ ಮೊದಲು ತಿಳಿಸಿತ್ತು. ಟ್ವಿಟರ್ ಕಂಪನಿಯು ಅಭಿವ್ಯಕ್ತಿ ಸ್ವಾತಂತ್ರ್ಯದ … Continue reading ಭಾರತದಲ್ಲೂ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಟ್ವೀಟರ್..!
Copy and paste this URL into your WordPress site to embed
Copy and paste this code into your site to embed