ಮದುವೆ ಯಾವಾಗಾ ಅಂತಾ ಕೇಳೋ ಆಂಟಿರಿಗೆ ಈ ಟೀ ಕುಡ್ಸಬೇಕಂತೆ..

ಸೋಶಿಯಲ್ ಮೀಡಿಯಾ ಅನ್ನೋದು ಹಲವರಿಗೆ ಉಪಯೋಗವಾಗುತ್ತಿರುವ, ಇನ್ನು ಕೆಲವರ ಕೈಯಲ್ಲಿ ದುರುಪಯೋಗವಾಗುವಂಥ ಪ್ಲ್ಯಾಟ್‌ಫರ್ಮ್ ಆಗಿದೆ. ಕೆಲವರು ಉಪಯೋಗಕ್ಕೆ ಬರುವ ವೀಡಿಯೋ ಹಾಕಿದ್ರೆ, ಇನ್ನು ಕೆಲವರು ಉಪಯೋಗಕ್ಕೆ ಬಾರದ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇನ್ನು ಕೆಲವರು ಫನ್ನಿ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇಂಥ ವೀಡಿಯೊವೊಂದು ಈಗ ವೈರಲ್ ಆಗಿದೆ. ಓರ್ವ ಯುವತಿ ಈ ವೀಡಿಯೋ ಮಾಡಿ ಟ್ವಿಟರ್‌ಗೆ ಹಾಕಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅಂಥಾದ್ದೇನಿದೆ ಅಂದ್ರೆ, ಮೆಣಸಿನಕಾಯಿ ಬಳಸಿ ಟೀ ಮಾಡಲಾಗಿದೆ. ಒಣಮೆಣಸನ್ನ ಒಂದು … Continue reading ಮದುವೆ ಯಾವಾಗಾ ಅಂತಾ ಕೇಳೋ ಆಂಟಿರಿಗೆ ಈ ಟೀ ಕುಡ್ಸಬೇಕಂತೆ..