Tomato-ಇಷ್ಟುದಿನ ಮಾನವರು ಟೋಮಾಟೋ ಕಳ್ಳತನ ಮಾಡುತಿದ್ದರು, ಆದರೆ ಈಗ ಪ್ರಾಣಿಗಳು ಸಹ ಕಳ್ಳತನ ಮಾಡುತ್ತಿವೆ

ವೈರಲ್ ವೀಡಿಯೋ: ಕೆಲವು ವಾರಗಳಿಂದ ಕೆಂಪು ಸುಂದರಿ ಎಂದೇ ಪ್ರಸಿದ್ದವಾಗಿರುವ  ಟೋಮಾಟೋ ಹಣ್ಣು ಈಗ ನಿಲುಕದ ನಕ್ಷತ್ರವಾಗಿದೆ.  ಯಾಕೆಂದರೆ ಮೊದಲೆಲ್ಲ ಹತ್ತು ರೂಪಾಯಿಗೆ ಒಂದು ಕೆಜಿ ಸಿಗುತ್ತಿದ್ದ ಈ ಟೊಮಾಟೊಗಳು ಈಗ ಒಂದು ಕೆಜಿ ಕೊಳ್ಳಬೇಕೆಂದರೆ 180 ರಿಂದ 200 ವರೆಗೆ ಬೆಲೆ ತೆರಬೇಕು ಯಾಕಿಷ್ಟು ಬೆಲೆ ಜಾಸ್ತಿಯಾಗಿದೆ ಎಂದು ಕೇಳುವುದಾದರೆ ಅಧಿಕ ಮಳೆಯಿಂದಾಗಿ  ಬೆಳೆದಿರುವ ಟೋಮಾಟೊ ಹಣ್ಣು ಮಳೆಗೆ ಕೊಚ್ಚಿ ಹೋಗಿವೆ ಹಾಗಾಗಿ ಬೆಲೆ ಜಾಸ್ತಿಯಾಗಿವೆ ಅಂದುಕೊಂಡಿದ್ದೆವು. ಆದರೆ ಆಸಲಿ ಕಾರಣ ಅದಲ್ಲ In case … Continue reading Tomato-ಇಷ್ಟುದಿನ ಮಾನವರು ಟೋಮಾಟೋ ಕಳ್ಳತನ ಮಾಡುತಿದ್ದರು, ಆದರೆ ಈಗ ಪ್ರಾಣಿಗಳು ಸಹ ಕಳ್ಳತನ ಮಾಡುತ್ತಿವೆ