ಇಡ್ಲಿ- ದೋಸೆಗೆ ಮ್ಯಾಚ್ ಆಗುವ ಎರಡು ವಿಧದ ಚಟ್ನಿ ರೆಸಿಪಿ..

Recipe: ಬೆಳ್ಳುಳ್ಳಿ ಚಟ್ನಿ ತಯಾರಿಸಲು, ಒಂದು ಕಪ್ ಕಾಯಿತುರಿ, 5ರಿಂದ 6 ಎಸಳು ಬೆಳ್ಳುಳ್ಳಿ, ಕೊಂಚ ಹುಣಸೆ ಹಣ್ಣು, ಎರಡರಿಂದ ಮೂರು ಒಣಮೆಣಸಿನಕಾಯಿ, ಜೀರಿಗೆ, ಉಪ್ಪು, ಕೊಂಚ ನೀರು ಇವಿಷ್ಟು ಬೇಕು. ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಕೊಂಚ ಹುರಿಯಿರಿ. ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುರಿದ ಸಾಮಗ್ರಿ, ಹುಣಸೆ, ಉಪ್ಪು, ನೀರು ಹಾಕಿ, ರುಬ್ಬಿದರೆ, ಚಟ್ನಿ ರೆಡಿ. ಅವಶ್ಯಕತೆ ಇದ್ದಲ್ಲಿ ಒಗ್ಗರಣೆ ಹಾಕಿಕೊಳ್ಳಬಹುದು. … Continue reading ಇಡ್ಲಿ- ದೋಸೆಗೆ ಮ್ಯಾಚ್ ಆಗುವ ಎರಡು ವಿಧದ ಚಟ್ನಿ ರೆಸಿಪಿ..