ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದಾರುಣ ಸಾವು..

ಹಾಸನ: ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ವಡಗೆರಹಳ್ಳಿ ಗ್ರಾಮದಲ್ಲಿ, ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪ್ರವೀಣ್ (28), ರಾಜ (30) ಮೃತ ದುರ್ದೈವಿಗಳು. ಪ್ರವೀಣ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ರಾಜ ಆಟೋ ಚಾಲಕನಾಗಿದ್ದ. ನಿನ್ನೆ ಸಂಜೆ ಗಣಪತಿ ವಿಸರ್ಜನೆ ವೇಳೆ ಗ್ರಾಮದ ಹಲವರು ಕೆರೆಗೆ ಇಳಿದಿದ್ದರು. ಹಲವು ವರ್ಷಗಳ ನಂತರ ಗ್ರಾಮದ ಕೆರೆಯಲ್ಲಿ ನೀರು ತುಂಬಿದ್ದು, ಈ ವೇಳೆ ಈಜು ಬಾರದ ಕಾರಣ ರಾಜ ಮತ್ತು ಪ್ರವೀಣ್ … Continue reading ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದಾರುಣ ಸಾವು..