Uddhav Thackeray : ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಬರಮಾಡಿಕೊಂಡ ಎಂ.ಬಿ.ಪಾಟೀಲ್

Banglore News: ಬೆಂಗಳೂರು ಖಾಸಗಿ ಹೋಟೆಲ್ ಒಂದರಲ್ಲಿ ಮಹಾಘಟ್ ಬಂಧನ್ ಹೆಸರಿನಲ್ಲಿ ಇಂದಿನಿಂದ ಅಂದರೆ ಜುಲೈ 17 ರಿಂದ 18 ಅಂದರೆ ನಾಳೆ ವರೆಗು ಕೇಂದ್ರದ ವಿಪಕ್ಷಗಳ ಮೈತ್ರಿ ಮಹಾಕೂಟದ ಸಭೆ ನಡೆಯುವುದು. ಈ ಸಭೆಗೆ 23 ಪಕ್ಷದ 49ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ. ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಅಗಮಿಸಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್ ಠಾಕ್ರೆ ಆಗಮಿಸಿದರು. ಕೇಂದ್ರದ … Continue reading Uddhav Thackeray : ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಬರಮಾಡಿಕೊಂಡ ಎಂ.ಬಿ.ಪಾಟೀಲ್