Shourya : ಆಪತ್ತು ತಪ್ಪಿಸಿದ ಸಾಣೂರು ವಿಪತ್ತು ನಿರ್ವಹಣಾ ತಂಡ…!

Udupi News: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಈ ಒಂದು ಕಾರ್ಯಕ್ಕೆ ಜನರಿಂದ ಶ್ಲಾಘನೆ ದೊರೆತಿದೆ. ಜನಪರ ಕಾರ್ಯದಲ್ಲಿ ತೊಡಗಿದ ಆ ಒಂದು ತಂಡ ಇಂದು ನಗರಕ್ಕೆ ಮಾದರಿಯಾಗಿದ್ರೆ. ಈ ಉತ್ತಮ ಕಾರ್ಯ ಏನು ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್… ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ಮರದ ದಿಮ್ಮಿ, ಗಿಡಗಂಟಿ, ಕಸಗಳಿಂದ ಸರಾಗವಾಗಿ ನೀರು ಹರಿಯಲು ಸಮಸ್ಯೆಯಾಗುತ್ತಿದ್ದು ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸಿ ನದಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಶೌರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು … Continue reading Shourya : ಆಪತ್ತು ತಪ್ಪಿಸಿದ ಸಾಣೂರು ವಿಪತ್ತು ನಿರ್ವಹಣಾ ತಂಡ…!