ರಸ್ತೆಯಲ್ಲಿ ನಡೆದಾಡುತ್ತಿದ್ದ ವೃದ್ಧನ ಮೇಲೆ ಎಗರಿದ ಚಿರತೆ…!

Udupi News: ವ್ಯಕ್ತಿಯ ಮೇಲೆ  ಚಿರತೆಯೊಂದು ಏಕಾ ಏಕಿ ದಾಳಿ ಮಾಡಿದ ಘಟನೆ ನಡೆದಿದೆ. ಸದ್ಯ ವೃದ್ಧ ಅಧೃಷ್ಟವಶಾತ್ ಪಾರಾಗಿದ್ದಾರೆ. ಉಡುಪಿಯಲ್ಲಿ  ಈ ಘಟನೆ ನಡೆದಿದೆ. ಉಡುಪಿಯ ಕೃಷ್ಣ ಶೆಟ್ಟಿ ಎಂಬವರು ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಏಕಾಏಕಿ ಮೇಲೆರಗಿದೆ. ಗಾಯಗೊಂಡ ‌ ಕೃಷ್ಣ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಕಳೆದ ತಿಂಗಳು ಚಿರತೆಯೊಂದು ಬೋನಿಗೆ ಬಿದ್ದಿದ್ದು, ಪರಿಸರದಲ್ಲಿ ಇನ್ನೆರಡು … Continue reading ರಸ್ತೆಯಲ್ಲಿ ನಡೆದಾಡುತ್ತಿದ್ದ ವೃದ್ಧನ ಮೇಲೆ ಎಗರಿದ ಚಿರತೆ…!