ಮನೆಯೊಳಗೆ ಅವಿತು ಕುಳಿತ ಚಿರತೆ…! ಮುಂದೇನಾಯ್ತು ಗೊತ್ತಾ..?

Udupi  News: ಉಡುಪಿಯ ಹಿರಿಯಡ್ಕ ಮನೆಯಲ್ಲಿ ಚಿರತೆಯೊಂದು ಅಡಗಿಕುಳಿತು ಬೇಟೆಗಾಗಿ ಕಾಯುತ್ತಿತ್ತು. ಇದನ್ನು ಗಮನಿಸಿದ ರಂಜನ್ ಕೆಳ್ಕರ್ ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದರು. ಅಧಿಕಾರಿ ಸುಬ್ರಹ್ಮಣ್ಯ ಆಚರ‍್ಯ ಮರ‍್ಗರ‍್ಶನದಲ್ಲಿ ತಂಡ ಕರ‍್ಯಾಚರಣೆಗೆ ಇಳಿದಿದ್ದು , ಬುಧವಾರ ಹಿಡಿಯಲು ಸಫಲರಾದರು. ದಿನವಿಡೀ ಕರ‍್ಯಾಚರಣೆ  ನಡೆಸುವ ಮೂಲಕ ಚಿರತೆಯನ್ನು ಕೊನೆಗೂ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.  ಮೊದಲು ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ದಿನವಿಡೀ ಕಾರ‍್ಯಾಚರಣೆ ನಡೆಸುವ ಮೂಲಕ ಚಿರತೆಯನ್ನು ಕೊನೆಗೂ … Continue reading ಮನೆಯೊಳಗೆ ಅವಿತು ಕುಳಿತ ಚಿರತೆ…! ಮುಂದೇನಾಯ್ತು ಗೊತ್ತಾ..?