ಉಡುಪಿ: ‘ಕೈ’ ಕಛೇರಿಗೆ ‘ಕಮಲ’ ಕಾರ್ಯಕರ್ತರ ಮುತ್ತಿಗೆ ಯತ್ನ

Udupi news update ಸಾವರ್ಕರ್ ಬ್ಯಾನರ್ ವಿರೋದಕ್ಕೆ ಇದೀಗ ಉಡುಪಿಯಲ್ಲು ಆಕ್ರೋಶ ವ್ಯಕ್ತವಾಗಿದೆ. ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ  ಹಾಕಲು  ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ.ಜೊತೆಗೆ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಗೆ ಜಯಘೋಷ ಹಾಕಿ ಕೈ ಕಛೇರಿಯತ್ತ ನಡಿಗೆ ಆರಂಭಿಸಿದ್ದಾರೆ. ಈ ವಿಚಾರವಾಗಿ ಮಧ್ಯ ಪ್ರವೇಶಿಸಿದ ಪೊಲೀಸರು ಅಲ್ಲಿಂದ ಅವರನ್ನು ಕಳುಹಿಸಿದ್ದಾರೆ. ಚುನಾವಣೆಗೆ ಬಿಜೆಪಿ ರಂಗ ತಾಲೀಮು: ಏನಿದು ಬಿಜೆಪಿ 50 ಅಜೆಂಡಾ…? ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂದಿನಿಂದ ರಾಜ್ಯ ಪ್ರವಾಸ ಸಹಜ ಸ್ಥಿತಿಯತ್ತ ಮರಳುತ್ತಿರುವ … Continue reading ಉಡುಪಿ: ‘ಕೈ’ ಕಛೇರಿಗೆ ‘ಕಮಲ’ ಕಾರ್ಯಕರ್ತರ ಮುತ್ತಿಗೆ ಯತ್ನ