ಉಡುಪಿಯಲ್ಲಿ ರಸ್ತೆ ಮೇಲೆ ಉರುಳು ಸೇವೆ…! ರಸ್ತೆ ದುರಸ್ತಿಗಾಗಿ ಹೀಗೊಂದು ಪ್ರತಿಭಟನೆ

Udupi News: ಉಡುಪಿಯಲ್ಲಿ ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು. ಇಲ್ಲಿನ ಹೊಂಡ ಗಳನ್ನು ರಿಪೇರಿ ಮಾಡಲು ಸ್ವತಹ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವರ‍್ಯತೆ ಇದೆ. ಉಡುಪಿ ಜನರು ಮುಗ್ದರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ. ಈ ರಸ್ತೆಯಲ್ಲಿ ಬೀದಿ ದೀಪ … Continue reading ಉಡುಪಿಯಲ್ಲಿ ರಸ್ತೆ ಮೇಲೆ ಉರುಳು ಸೇವೆ…! ರಸ್ತೆ ದುರಸ್ತಿಗಾಗಿ ಹೀಗೊಂದು ಪ್ರತಿಭಟನೆ