Sathyamalokanda siri : ನಂದಳಿಕೆಯಲ್ಲಿ ಸತ್ಯಮಾಲೋಕಂದ ಸಿರಿ ಕೃತಿ ಬಿಡುಗಡೆ

Karavali News: ಕಾರ್ಕಳ : ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಬುಧವಾರ ಜರುಗಿದ ನಂದಳಿಕೆ ಚಾವಡಿ ಅರಮನೆ ಸರಳ ಎಸ್.ಹೆಗ್ಡೆಯವರು ಬರೆದ “ಸತ್ಯಮಾಲೋಕಂದ ಸಿರಿ” ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ವಿಜಯಾ ಬ್ಯಾಂಕ್‌ನ ವಿಶ್ರಾಂತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ ಪುಸ್ತಕ ಬಿಡುಗಡೆ ಮಾಡಿದರು. ಸಿರಿಗಳ ಪಾಡ್ದಾನ ಕಥೆಯ ರಚನೆಗೆ ಸಹಕಾರಿಯಾಗಿದೆ. ನಂದಳಿಕೆ ಸಿರಿ ಜಾತ್ರೆಗೆ ಪ್ರಸಿದ್ಧವಾಗಿರುವ ಸ್ಥಳ. ಇಲ್ಲಿಯ ಸಿರಿಗಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆದಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಜನಾಂಗಕ್ಕೆ ಸ್ಥಳದ ಮಹತ್ವದ ಹಾಗೂ ಇತಿಹಾಸ … Continue reading Sathyamalokanda siri : ನಂದಳಿಕೆಯಲ್ಲಿ ಸತ್ಯಮಾಲೋಕಂದ ಸಿರಿ ಕೃತಿ ಬಿಡುಗಡೆ