Collage : ಉಡುಪಿ ಕಾಲೇಜು ವಿಚಾರ ಪುತ್ತೂರಿನಲ್ಲಿ ಪ್ರತಿಭಟನೆ
Puttur News : ಉಡುಪಿ ಜಿಲ್ಲೆಯಾದ್ಯಂತ ಭುಗಿಲೆದ್ದ ಖಾಸಗಿ ಕಾಲೇಜಿನ ವೀಡಿಯೋ ವಿಚಾರ ಇನ್ನೂ ತನಿಖೆಯಾಗುತ್ತಲೇ ಇದೆ. ಈ ಬೆನ್ನಲ್ಲೇ ಅನೇಕ ಕಡೆಗಳಲ್ಲಿ ಈ ವಿಚಾರದ ವಿರುದ್ಧ ಪ್ರತಿಭಟನೆಗಳು ಕೂಡಾ ನಡೆಯುತ್ತಲೇ ಇದೆ. ಉಡುಪಿ ಕಾಲೇಜಿನಲ್ಲಿ ನಡೆದ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣದ ಅಮಾನವೀಯ ಘಟನೆ ಖಂಡಿಸಿ,ಎಬಿವಿಪಿ ಪುತ್ತೂರು ವತಿಯಿಂದ ಆಗಸ್ಟ್ 2 ಬುಧವಾರದಂದು ಬೃಹತ್ ಪ್ರತಿಭಟನೆ ನಡೆಯಿತು. ಪುತ್ತೂರು ಸಾಮಾಜಿಕ ಮುಂದಾಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ವಿವೇಕಾನಂದ ಕಾಲೇಜು ಪುತ್ತೂರಿನ ವಿದ್ಯಾರ್ಥಿಗಳು ಸೇರಿದಂತೆ ಅನೇಕ … Continue reading Collage : ಉಡುಪಿ ಕಾಲೇಜು ವಿಚಾರ ಪುತ್ತೂರಿನಲ್ಲಿ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed