Photo shop: ಉಡುಪಿ ಕಾಲೇಜಿನ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ

ಹುಬ್ಬಳ್ಳಿ- ರಾಜ್ಯದಲ್ಲಿ ಉಡುಪಿ ಘಟನೆ ಮಾಸೋ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ..ಉಡುಪಿ ಕಾಲೇಜ್ ನಲ್ಲಿ ಶೌಚಾಲಯದ ಚಿತ್ರೀಕರಣ ಮಾಡಿದ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ.ಇದರ ಬೆನ್ನಲ್ಲೇ ಹುಬ್ಬಳ್ಳಿ ಸಮರ್ಥ ಕಾಲೇಜ್ ನಲ್ಲಿ ಹುಡಗಿಯರ ಫೋಟೋ ಬಳಿಸಿ‌ ಕೆಟ್ಟದಾಗಿ ಪೋಸ್ಟ್ ಮಾಡಲಾಗಿದೆ..ಇನ್ ಸ್ಟಾ ಗ್ರಾಂ ನಲ್ಲಿ ಹುಡಗೀರ ಫೊಟೋ ಬಳಸಿ ಕೆಟ್ಟದಾಗಿ ಬರೆಯಲಾಗಿದೆ..ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹುಡಗೀರ ಫೋಟೋ ಬಳಸಿದ್ದು,ಇದೀಗ ಕಾಲೇಜ್ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.ಸಮರ್ಥ ಕಾಲೇಜ್ ನಲ್ಲಿ ಇಂತಹದ್ದೊಂದು ಘಟನೆ ಬೆಳಕಿಗೆ ಬರುತ್ತಲೇ ಖಾಕಿ … Continue reading Photo shop: ಉಡುಪಿ ಕಾಲೇಜಿನ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ