Udupi: ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಶೂಟ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು

ಉಡುಪಿ: ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಗಾದೆ ಬಹುಶಃ ಇಂತವರನ್ನೇ ನೋಡಿ ಬರೆದಿರಬೇಕು ಅನ್ನಿಸುತ್ತದೆ. ಯಾಕೆಂದರೆ ಕಾಲೇಜಿಗೆ ಹೋಗಿ ವಿದ್ಯೆ ಕಲಿಯೋ ವಯಸ್ಸಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ರೆಕಾರ್ಡ ಹಾಕಿ ಬಳಿಕ ಪುರುಷ ಸ್ನೇಹಿತರಿಗೆ ಕಳುಹಿಸಿ ತನ್ನ ಸ್ನೇಹಿತರ ಮಾನವನ್ನೇ ಕಳಿಯುವಂತ ಸ್ನೇಹಿತರು  ಇದ್ದಾರೆ  ಅದಕ್ಕೆ ಉಡುಪಿ ಜಿಲ್ಲೆಯ ಕಾಲೇಜು ಒಂದರಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶೌಚಾಲಯದಲ್ಲಿ  ಮೊಬೈಲ್ ಇಟ್ಟು ಹಿಂದೂ ಮಹಿಳೆಯರ ವಿಡಿಯೋ ಶೂಟ್ ಮಾಡಿ ನಂತರ ತನ್ನ  ಕೋಮು ಸ್ನೇಹಿತರಿಗೆ ಕಳುಹಿಸಿದ್ದಾರೆ ಅವರು … Continue reading Udupi: ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಶೂಟ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು