Ugadi Special : ಯುಗಾದಿ ಹಬ್ಬವನ್ನ ಯಾವಾಗಿನಿಂದ ಆಚರಿಸಲು ಶುರು ಮಾಡಲಾಯಿತು..?

ಆಂಗ್ಲರಿಗೆ ಹೊಸ ವರ್ಷ ಅಂದ್ರೆ ಜನವರಿ ಒಂದು. ಇಲ್ಲಿ ನೆಪ ಮಾತ್ರಕ್ಕೆ ಎಲ್ಲರೂ ಆ ಹೊಸ ವರ್ಷವನ್ನ ಮಾಡರ್ನ್ ಆಗಿ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ಹಿಂದೂಗಳಿಗೆ ನಿಜವಾದ ಹೊಸ ವರ್ಷ ಅಂದ್ರೆ, ಯುಗಾದಿ. ಯುಗಾದಿ ಹಬ್ಬ ಶುರುವಾದಾಗಲೇ, ಹಿಂದೂಗಳಿಗೆ ಹೊಸ ವರ್ಷ ಶುರುವಾಗುವುದು. ಹಾಗಾಗಿಯೇ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹಿಂದೂಗಳ ಪಂಚಾಂಗ ಕಾಲವಿರುತ್ತದೆ. ಇಂದು ನಾವು ಯುಗಾದಿ ಹಬ್ಬವನ್ನು ಯಾವಾಗಿನಿಂದ ಆಚರಿಸಲು ಶುರು ಮಾಡಿದರು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಋತುವಿನಲ್ಲಿ ವಸಂತ ಋತುವನ್ನ ಶ್ರೇಷ್ಠವೆಂದು ಹೇಳಲಾಗಿದೆ. ಯಾಕಂದ್‌ರೆ … Continue reading Ugadi Special : ಯುಗಾದಿ ಹಬ್ಬವನ್ನ ಯಾವಾಗಿನಿಂದ ಆಚರಿಸಲು ಶುರು ಮಾಡಲಾಯಿತು..?