UG NEET : ಯುಜಿನೀಟ್-2023:  ಅರ್ಜಿ ಸಲ್ಲಿಸಲು  ಇಂದು ಅಂತಿಮ ಅವಕಾಶ, ನಾಳೆ ದಾಖಲೆ ಪರಿಶೀಲನೆ

Banglore News : ಯುಜಿನೀಟ್-2023ಕ್ಕೆ ನೋಂದಣಿ ಮಾಡಿಕೊಳ್ಳಲು ಹಲವು ಬಾರಿ ದಿನಾಂಕ ವಿಸ್ತರಿಸಿದ್ದರೂ ಅಭ್ಯರ್ಥಿಗಳು ನೊಂದಣಿಗಾಗಿ ಪ್ರಾಧಿಕಾರವನ್ನು ಕೋರುತ್ತಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಅರ್ಹತೆ ಮತ್ತು ಆಸಕ್ತಿ ಪರಿಗಣಿಸಿ, ಯುಜಿನೀಟ್-2023ಕ್ಕೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 1ರ ಸಂಜೆ 5 ಗಂಟೆಯಿಂದ ಆಗಸ್ಟ್  ರಿಂದ 2ರ ರಾತ್ರಿ 8 ಗಂಟೆಯವರೆಗೆ  ಅಂತಿಮ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ಆನ್‌ಲೈನ್ ಮೂಲಕ ಇಲ್ಲಿಯವರೆಗೆ ನೋಂದಣಿ ಮಾಡದೆ ಇರುವ ಆಸಕ್ತ ಅರ್ಹ ಅಭ್ಯರ್ಥಿಗಳು ಈ … Continue reading UG NEET : ಯುಜಿನೀಟ್-2023:  ಅರ್ಜಿ ಸಲ್ಲಿಸಲು  ಇಂದು ಅಂತಿಮ ಅವಕಾಶ, ನಾಳೆ ದಾಖಲೆ ಪರಿಶೀಲನೆ