ಆಪ್ತರಿಂದಲೆ ಕೊಲೆಯಾಗ್ತಾರೆ ಪುಟಿನ್-ಝೆಲೆನ್ಸ್ಕಿ (ಉಕ್ರೇನ್ ಅಧ್ಯಕ್ಷ)

ಕಳೆದ ಓಂದು ವಷರ್ದಿಂದ ರಷ್ಯಾ ಸೇನೆ ಉಕಕ್ರೇನ್ ಮೇಲೆ ಯುದ್ದ ಸಾರುತ್ತಾ ಬಂದಿದೆ. ಇನ್ನೂ ಸಹ ಹಿಂದೆ ಸರಿಯುವ ಯೂ ವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಬೇಸತ್ತ ಉಕ್ರೇನ್ ಅಧ್ಯಕ್ಷ  ರಷ್ಯಾ ಅಧ್ಯಕ್ಷ ವ್ಲಅದಿಮರ್ ಪುಟಿನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದು ದಿನ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದರು. … Continue reading ಆಪ್ತರಿಂದಲೆ ಕೊಲೆಯಾಗ್ತಾರೆ ಪುಟಿನ್-ಝೆಲೆನ್ಸ್ಕಿ (ಉಕ್ರೇನ್ ಅಧ್ಯಕ್ಷ)