ಮೊದಲೆಲ್ಲ ಪಾವ್ ಮಧ್ಯೆ ವಡಾ ಇಟ್ಟು, ವಡಾಪಾವ್ ಮಾಡಿ ತಿನ್ನುತ್ತಿದ್ದರು. ಆದ್ರೆ ಈಗೇನಿದ್ದರೂ ಉಲ್ಟಾ ವಡಾಪಾವ್ ಜಮಾನಾ. ಈಗ ಬನ್ನನ್ನೇ ಹಿಟ್ಟಿನಲ್ಲಿ ಅದ್ದಿ ಕರಿದುಬಿಡ್ತಾರೆ. ಈ ರೆಸಿಪಿಯನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ, ಉಲ್ಟಾ ವಡಾಪಾವ್ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಕೊಂಚ ಸಾಸಿವೆ, ಎರಡು ಹಸಿಮೆಣಸು, ನಾಲ್ಕು ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಶುಂಠಿ, ಕರಿಬೇವು, ಅರಿಶಿನ, 4 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, 2 ಸ್ಪೂನ್ ನಿಂಬೆರಸ, ಸಣ್ಣಗೆ ಕತ್ತರಿಸಿದ … Continue reading ಉಲ್ಟಾ ವಡಾ ಪಾವ್ ರೆಸಿಪಿ..
Copy and paste this URL into your WordPress site to embed
Copy and paste this code into your site to embed