ಉಮೇಶ್ ಕತ್ತಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ರವಾಣೆ:

Belagam News: ಉತ್ತರ ಕರ್ನಾಟಕವೇ ಕತ್ತಿ ಕಣ್ಮರೆಯಿಂದ ಶೋಕ ಸಾಗರದಲ್ಲಿ ಮುಳುಗಿದೆ. ಈಗಾಗಲೆ  ಹೈದರಾಬಾದ್ ನಿಂದ್ ಬಂದ  ಅಂಬುಲೆನ್ಸ್ ವ್ಯವಸ್ಥೆ ಇರುವ ವಿಶೇಷ ವಿಮಾನ ಯೋಜನೆ  ಮಾಡಲಾಯಿತು. ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಏರ್ ಲಿಫ್ಟ್ ಮಾಡಲಾಯಿತು. ಸಚಿವ ಉಮೇಶ್ ಕತ್ತಿ, ಪತ್ನಿ ಮಕ್ಕಳು,ಕುಟುಂಬ ಕ್ಕೆ ವಿಶೇಷ ವ್ಯವಸ್ಥೆ ಕೂಡಾ ಮಾಡಲಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಮಾನ ತಲುಪಿ  ಅಲ್ಲಿಂದ ಬೆಳಗಾವಿ ಬೆಲ್ಲದ್ ಗೆ  ಪಾರ್ಥಿವ ಶರೀರ ಮೆರವಣಿಗೆ  ಮೂಲಕ  ತಲುಪಿದೆ. ಬೆಲ್ಲದ … Continue reading ಉಮೇಶ್ ಕತ್ತಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ರವಾಣೆ: