ಚುನಾವಣಾ ಸಮಯದಲ್ಲಿ ದಾಖಲೆ ರಹಿತ ವಸ್ತು ಮತ್ತು ಹಣ ರವಾನೆಗೆ ಮುಂದಾದರೆ ಹುಷಾರ್ ಪೋಲಿಸರ ಕಣ್ಣು ನಿಮ್ಮ ಮೇಲಿದೆ.
political news: ವಿಧಾನಸಭಾ ಚುನಾವಣೆ ಹತ್ತಿರ ಬರುತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಮನವೊಲಿಸಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತಿದ್ದಾರೆ. ಮತದಾರರಿಗೆ ಉಡುಗೊರೆ ರೂಪದಲ್ಲಿ ಗೃಹಪಯೋಗಿ ವಸ್ತುಗಳನ್ನು ಮತ್ತು ಯುವಕರಿಗೆ ಕ್ರೀಡಾ ಸಾಮಾಗ್ರಿಗಳನ್ನು ಮತ್ತು ಮಹಿಳೆಯರಿಗೆ ಸೀರೆ, ಹಣ ಮತ್ತು ಇನ್ನಿತರ ವಸ್ತುಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತಿದ್ದಾರೆ. ಆದರೆ ಚುನಾವಣಾ ಅಯೋಗ ಇದಕ್ಕೆಲ್ಲ ಕಡಿವಾಣ ಹಾಕಲು, ಎಚ್ಚೆತ್ತುಕೊಂಡ ಆಯೋಗದ ಅಧಿಕಾರಿಗಳು ಪೋಲಿಸ್ ಇಲಾಖೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಸೂಚನೆ ನೀಡಿದೆ. ಅನುಮಾನಾಸ್ಪದವಾಗಿ ಮತ್ತು ದಾಖಲೆ ರಹಿತ ವಸ್ತುಗಳು … Continue reading ಚುನಾವಣಾ ಸಮಯದಲ್ಲಿ ದಾಖಲೆ ರಹಿತ ವಸ್ತು ಮತ್ತು ಹಣ ರವಾನೆಗೆ ಮುಂದಾದರೆ ಹುಷಾರ್ ಪೋಲಿಸರ ಕಣ್ಣು ನಿಮ್ಮ ಮೇಲಿದೆ.
Copy and paste this URL into your WordPress site to embed
Copy and paste this code into your site to embed