ಸಾರ್ವಜನಿಕರ ಅನುಕೂಲಕ್ಕೆ ಬಾರದ ಸುರಂಗಮಾರ್ಗ
ಮೈಸೂರು: ಮೈಸೂರು ನಂಜನಗೂಡು ಮುಖ್ಯರಸ್ತೆ ವಸ್ತು ಪ್ರದರ್ಶನ ಮತ್ತು ಅರಮನೆಯ ಮಧ್ಯಭಾಗ ಇರುವ ರಸ್ತೆಯಲ್ಲಿಈಗಾಗಲೆ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗ ರಸ್ತೆ ದಾಟುವಾಗ ಆಗುವ ಅಪಾಯವನ್ನು ತಪ್ಪಿಸಲು ಸುರಂಗ ಮಾರ್ಗವನ್ನು ತಯಾರಿಸಲಾಗಿದೆ.ಆದರೆ ಇದುವರೆಗೂ ಇದು ಉದ್ಗಾಟನೆ ಆಗದೆ ಉಳಿದಿದೆ. ಈ ರಸ್ತೆಗೆ ಸುರಂಗಮಾರ್ಗ ಮಾಡಿ ಸುಮಾರು ಎರಡುವರೆ ವರ್ಷಗಳು ಕಳೆದರೂ ಸಹ ಸಾರ್ವಜನಿಕರು ಓಡಾಡಲು ಅನುವು ಮಾಡಿಕೊಡದ ಅಧಿಕಾರಿಗಳ ವಿರುದ್ಧ ಜನರು ಹಿಡಿಹಿಡಿ ಶಾಪ ಹಾಕುತಿದ್ದಾರೆ ಯಾವಾಗಲು ವಾಹನ ದಟ್ಟಣೆಗಳಿಂದ ಕೂಡಿರುವ ರಸ್ತೆಯಲ್ಲಿ ದಿನಾಲು ಜನರು … Continue reading ಸಾರ್ವಜನಿಕರ ಅನುಕೂಲಕ್ಕೆ ಬಾರದ ಸುರಂಗಮಾರ್ಗ
Copy and paste this URL into your WordPress site to embed
Copy and paste this code into your site to embed