ಅಧಿಕಾರದ ದರ್ಪ ಮೆರೆದ ಕೇಂದ್ರ ಸಚಿವ ಜೋಶಿ, ಏಕವಚನದಲ್ಲಿಯೇ ಪೋಲಿಸ್ ಇನ್ಸ್ಪೆಕ್ಟರ್’ಗೆ ತರಾಟೆ

Hubballi Political News: ಹುಬ್ಬಳ್ಳಿ: ನಿಮಗೆ ಏನಿದೆ ಅಧಿಕಾರ, ಯಾವ ಆಧಾರದ ಮೇಲೆ ಹೊಡೆದೀರಿ? ನಾನೇ ನಿಮಗೆ ನಾಲ್ಕು ಗುದ್ದಿದ್ರೆ ಹೇಗೆ ಎಂದು ಏಕವಚನದಲ್ಲಿಯೇ ಪೋಲಿಸ್ ಇನ್ಸ್ಪೆಕ್ಟರ್’ಗೆ ಬಾಯಿಗೆ ಬಂದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೈಯ್ದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಹಾಡುತ್ತಿದೆ. ದೀಪಾವಳಿ ಹಬ್ಬದ ನಿಮಿತ್ತವಾಗಿ ಶುಭಾಶಯ ತಿಳಿಸಿ ಸಿಹಿ ಕೊಟ್ಟು ಹೋಗಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆಗೆ ಬಂದಿದ್ದ ಧಾರವಾಡ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಗೆ ಏಕವಚನದಲ್ಲಿಯೇ ಸಚಿವರು ಅವಾಜ್ … Continue reading ಅಧಿಕಾರದ ದರ್ಪ ಮೆರೆದ ಕೇಂದ್ರ ಸಚಿವ ಜೋಶಿ, ಏಕವಚನದಲ್ಲಿಯೇ ಪೋಲಿಸ್ ಇನ್ಸ್ಪೆಕ್ಟರ್’ಗೆ ತರಾಟೆ