ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..

National Political News: ಅಂಗಡಿಯಲ್ಲಿ ಸಾಲ ಕೊಡಬೇಕಾಗುತ್ತದೆ ಎಂದು ಹಲವರು ಅಂಗಡಿ ಎದುರು ಬೋರ್ಡ್ ಹಾಕಿರುತ್ತಾರೆ. ಗ್ರಾಹಕರೇ ದೇವರು, ದೇವರಿಗೆ ಸಾಲ ಕೊಡುವಷ್ಟು ನಾವು ದೊಡ್ಡವಲ್ಲ. ಸಾಲ ಕೊಟ್ಟು ಗೆಳೆತನ ಮುರಿದುಕೊಳ್ಳಲು ಇಷ್ಟವಿಲ್ಲ. ಸಾಲ ಪಡೆದು ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಹೀಗೆ ತರಹೇವಾರಿ ಬೋರ್ಡ್ ಕಂಂಡಿರುತ್ತೇವೆ. ಉತ್ತರ ಭಾರತದ ಅಂಗಡಿಯೊಂದರಲ್ಲಿ ಓರ್ವ ವ್ಯಕ್ತಿ, ರಾಹುಲ್ ಗಾಂಧಿ ಎಲ್ಲಿಯವರೆಗೂ ಪ್ರಧಾನಿಯಾಗುವುದಿಲ್ಲವೋ, ಅಲ್ಲಿಯವರೆಗೆ ತಾನು ಸಾಲ ನೀಡುವುದಿಲ್ಲವೆಂದು ಹೇಳಿದ್ದಾನೆ. ಇದು ಚಾಟ್ಸ್ ಶಾಪ್‌ನಲ್ಲಿ ಹಾಕಿರುವ ಬೋರ್ಡ್ ಆಗಿದ್ದು, ಇಲ್ಲಿ ಬಂದು … Continue reading ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..