ಜಗತ್ತಿಗೆ ಮಾದರಿಯಾಯ್ತು ಭಾರತದ ಯಶಸ್ವಿ ಯುಪಿಐ ಪಾವತಿ ಪದ್ಧತಿ…!

Technology News: ಯುಪಿಐ ಸೇವೆಗಳು 2016ರ ಏಪ್ರಿಲ್​ನಲ್ಲಿ ಪ್ರಾರಂಭಿಸಲಾಯಿತು. ಈ ಸೇವೆಗಳ ಪರಿಚಯದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದು ಹೇಳಬಹುದು. ಈ ಹಿಂದೆ ಯಾರೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕೆಂದರೆ ಬ್ಯಾಂಕ್​ಗಳಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಯಾರದ್ದಾದರೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಕೆಲವೇ ಸೆಕೆಂಡುಗಳಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಹಣವನ್ನು ವರ್ಗಾಯಿಸಬಹುದು. ನಾವು ತಪ್ಪಾದ ಮೊಬೈಲ್ ಸಂಖ್ಯೆಯನ್ನು ನಮೂದಿಸದ ಹೊರತು ಯಾವುದೇ ತಪ್ಪು ಮಾಡುವ … Continue reading ಜಗತ್ತಿಗೆ ಮಾದರಿಯಾಯ್ತು ಭಾರತದ ಯಶಸ್ವಿ ಯುಪಿಐ ಪಾವತಿ ಪದ್ಧತಿ…!