ಮಲಗಿರುವವನ ಮೇಲೆ ಮೂತ್ರ ವಿಸರ್ಜನೆ..!

ಮಧ್ಯಪ್ರದೇಶದ :ಸಿದು ನಗರದಲ್ಲಿ ಬಿಜೆಪಿ ನಾಯಕನ ಹೀನ ಕೃತ್ಯ ಬೆಳಕಿಗೆ ಬಂದಿದೆ.ರಸ್ತೆಯ ಪಕ್ಕದ್ಲ್ಲಿ ಮಲಗಿರುವ ವ್ಯಕ್ತಿಯ ಮೇಲೆ  ಬಿಜೆಪಿ ನಾಯಕ ಪ್ರವೇಶ್ ಶುಕ್ಲ ಎನ್ನುವ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇನ್ನು ಈ  ಪ್ರವೇಶ್ ಶುಕ್ಲಾ ಎನ್ನುವ ಬಿಜೆಪಿ ನಾಯಕ ಕುಡಿದ ಅಮಲಿನಲ್ಲಿ ಈ ರೀತ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾನಸಿಕ ವಿಕಲಚೇತನ ಮೇಲೆ ಮೂತ್ರ ಮಾಡಿದ್ದು ಇವನು ಸಿದು ಜಿಲ್ಲೆಯ ಕುಬ್ರಿ ನಗರದ ಬಜಾರ್ ನಲ್ಲಿರುವ ಅಂಗಡಿಯ ಮಂದೆ ಕುಳಿತಿರುವಾಗ ಬಂದ ಪ್ರವೇಶ್ ಶುಕ್ಲಾ … Continue reading ಮಲಗಿರುವವನ ಮೇಲೆ ಮೂತ್ರ ವಿಸರ್ಜನೆ..!