ಸಕ್ಕರೆ ಬದಲು ಬೆಲ್ಲವನ್ನು ಬಳಸಿ, ಈ ಆರೋಗ್ಯಕರ ಲಾಭವನ್ನು ಪಡೆಯಿರಿ..

ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ.. ನೀವು ಒಂದು ತಿಂಗಳು ಒಂದು ಚೂರು ಸಕ್ಕರೆ ಬಳಸದೇ, ಬರೀ ಬೆಲ್ಲ ಬಳಸಿ ನೋಡಿ. ನಿಮ್ಮ ಮುಖದಲ್ಲಾಗುವ ಸುಂದರ ಬದಲಾವಣೆಯನ್ನು ನೀವೇ … Continue reading ಸಕ್ಕರೆ ಬದಲು ಬೆಲ್ಲವನ್ನು ಬಳಸಿ, ಈ ಆರೋಗ್ಯಕರ ಲಾಭವನ್ನು ಪಡೆಯಿರಿ..