ಹಣದ ಬಳಕೆ ಹೀಗೆ ಮಾಡಿ ಅಂತಾರೆ ಚಾಣಕ್ಯರು..
Spiritual News: ಜೀವನವನ್ನು ಯಾವ ರೀತಿ ಜೀವಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಹಣದ ಉಳಿತಾಯ, ಹಣ ವ್ಯಯಿಸುವುದು ಹೇಗೆ ಅಂತಲೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಖರ್ಚು ಕಡಿಮೆ ಮಾಡಿ: ಚಾಣಕ್ಯರ ಹೇಳಿಕೆ ಪ್ರಕಾರ, ನಮಗೆ ಯಾವ ವಸ್ತು ಬೇಕೋ, ಅಂಥ ವಸ್ತುಗಳನ್ನು ಮಾತ್ರ ಖರೀದಿಸಬೇಕು. ಅದನ್ನು ಬಿಟ್ಟು ಕಂಡ ಕಂಡಿದ್ದನ್ನು ಖರೀದಿಸಲು ನಮ್ಮ ಹಣವನ್ನು ವ್ಯಯಿಸಬಾರದು ಅಂತಾರೆ ಚಾಣಕ್ಯರು. ನೀವೇನಾದರೂ ಸಿಕ್ಕ ಸಿಕ್ಕ ವಸ್ತುಗಳನ್ನು … Continue reading ಹಣದ ಬಳಕೆ ಹೀಗೆ ಮಾಡಿ ಅಂತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed