ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

Health Tips: ನಮ್ಮಲ್ಲಿ ಹಲವರು, ಚಹಾ, ಕಾಫಿ, ಜ್ಯೂಸ್ ಇತ್ಯಾದಿ ತಯಾರಿಸುವಾಗ ಸಕ್ಕರೆ ಉಪಯೋಗ ಹೆಚ್ಚಾಗಿ ಮಾಡುತ್ತಾರೆ. ಇದು ನಿಮಗೆ ರುಚಿ ಎನ್ನಿಸಬಹುದು. ಆದರೆ ಸಕ್ಕರೆ ಸ್ಲೋ ಪಾಯ್ಸನ್ ಅಂತಾ ಹೇಳಲಾಗುತ್ತದೆ. ಹಾಗಾಗಿ ನೀವು ಸಕ್ಕರೆ ಬದಲಿಗೆ, ಕಲ್ಲು ಸಕ್ಕರೆ ಬಳಸಬಹುದು. ಇಂದು ನಾವು ಕಲ್ಲುಸಕ್ಕರೆ ಬಳಸಿದರೆ, ನಿಮಗಾಗುವ ಆರೋಗ್ಯ ಲಾಭಗಳೇನು ಅಂತಾ ಹೇಳಲಿದ್ದೇವೆ. ನೀವು ಕಲ್ಲುಸಕ್ಕರೆಯನ್ನು ಯಾವುದಕ್ಕಾದರೂ ಮಿಕ್ಸ್ ಮಾಡಿಯೇ ಸೇವಿಸಬೇಕು ಅಂತೇನಿಲ್ಲ. ಹಾಗೇ ಕಲ್ಲು ಸಕ್ಕರೆಯನ್ನ ಮಿತವಾಗಿ ಸೇವಿಸಿದರೂ, ಅದು ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಊಟವಾದ … Continue reading ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?