ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಬೇಕು ಅಂದ್ರೆ ಈರುಳ್ಳಿಯನ್ನ ಹೀಗೆ ಬಳಸಿ..

ಎಲ್ಲರಿಗೂ ಕೂದಲು ಉದುರದಿರಲು, ಗಟ್ಟಿಮುಟ್ಟಾಗಲು ಏನು ಮಾಡಬೇಕು ಅಂತಾ ಗೊತ್ತಿದೆ. ಆದ್ರೆ ಅದನ್ನ ಫಾಲೋ ಮಾಡೋಕ್ಕೆ ಮಾತ್ರ ಉದಾಸೀನ. ಅದರಲ್ಲೂ ಇತ್ತೀಚೆಗೆ ಈರುಳ್ಳಿ ರಸವನ್ನು ಹಚ್ಚಿದ್ರೆ ಉತ್ತಮ ರಿಸಲ್ಟ್ ಬರತ್ತೆ ಅಂತಾ ಎಲ್ಲರಿಗೂ ಗೊತ್ತು. ಹಾಗಾದ್ರೆ ತಲೆಗೂದಲಿನ ಸೌಂದರ್ಯಕ್ಕೆ ಈರುಳ್ಳಿಯನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ.. ಗೋಧಿಕಡಿ ಪಾಯಸ ರೆಸಿಪಿ ಈರುಳ್ಳಿಯಲ್ಲಿರುವ ಗುಣ, ನಮ್ಮ ಕೂದಲ ಬುಡವನ್ನು ಸ್ಟ್ರಾಂಗ್‌ ಮಾಡಿ, ಕೂದಲು ಉದುರದಂತೆ ಕಾಪಾಡುತ್ತದೆ. ಕೆಂಪು ಈರುಳ್ಳಿ ಇನ್ನೂ ಉತ್ತಮ. ಕೆಂಪು ಈರುಳ್ಳಿಯ ರಸವನ್ನು ಕೂದಲ … Continue reading ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಬೇಕು ಅಂದ್ರೆ ಈರುಳ್ಳಿಯನ್ನ ಹೀಗೆ ಬಳಸಿ..